line of force
ನಾಮವಾಚಕ

ಬಲರೇಖೆ; ಪ್ರಯೊಂದು ಬಿಂದುವಿನಲ್ಲಿಯೂ ವಕ್ರದ ದಿಕ್ಕು ಆ ಬಿಂದುವಿನಲ್ಲಿನ ಕಾಂತೀಯ, ವಿದ್ಯುತ್‍ ಮುಂತಾದ ಯಾವುದೇ ಬಲದ ದಿಕ್ಕೇ ಆಗಿರುವಂತೆ ರಚಿಸಿರುವ ವಕ್ರ.